highest common factor ಹೈಇಸ್ಟ್‍ ಕಾಮನ್‍ ಹ್ಯಾಕ್ಟರ್‍
ನಾಮವಾಚಕ

(ಗಣಿತ) ಗರಿಷ್ಠ ಸಾಮಾನ್ಯ ಅಪವರ್ತನ; ಬೇರೆ ಬೇರೆ ಸಂಖ್ಯೆಗಳಿಗೆ ಸಾಮಾನ್ಯವಾಗಿರುವ ಅಪವರ್ತನಗಳಲ್ಲಿ ಎಲ್ಲದಕ್ಕಿಂತ ದೊಡ್ಡದು.